ಎಡಶ್ಯೇರಿ ಗೋವಿಂದನ್ ನಾಯರ್ (೧೯೦೬-೧೯೭೪)- ಪ್ರಸಿದ್ಧ ಮಲಯಾಳಂ ಕವಿ. == ಜೀವನ == ಅವರು ಮೇ 11, 19೦4 ರಂದು ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ‍ನಲ್ಲಿ ಜನಿಸಿದರು. ಅವರು ಡಿಸೆಂಬರ್ 22, 1974 ರಂದು ನಿಧನರಾದರು. == ಕೃತಿಗಳು == ಇವರು ಸುಮಾರು ೧೯ ಸಾಹಿತ್ಯ ಕೃತಿಗಳನ್ನು ಮತ್ತು ಸುಮಾರು ೩೦೦ರಷ್ಟು ಕವಿತೆಗಳನ್ನು ಬರೆದಿದ್ದಾರೆ. ಇವರ ಮುಖ್ಯ ಕೃತಿಗಳಲ್ಲಿ ಈ ಕೆಳಗಿನವು ಸೇರಿವೆ. ಕಾವಿಲೆ ಪಾಟ್ಟು ಕೂಟ್ಟು ಕೃಷಿ ಕರುತ್ಹ ಚೆಟ್ಟಿಚಿಕಲ್ ಪೂತಪ್ಪಾಟಟ್ ಪುತ್ಹನ್ ಕಲವುಂ ಅರಿವಾಲುಂ ಕೂಟ್ಟು ಕೃಷಿ ಒರು ಪಿಟಿ ನೆಲ್ಲಿಕ್ಕ ಅಂತಿ ತ್ಹಿರಿ ನೆಲ್ಲು ಕುತ್ತುಕಾರಿ ಪಾರುವಿನ್ತೆ ಕಥಾ ಅಂಬಾಡಿ ಯಿಲೆಕ್ಕು ವೀನ್ದುಂ